Nojoto: Largest Storytelling Platform

ಲೇಟಾದ್ರೆ ಕೇಳಲ್ಲ ಸಾರಿ ಅದ್ನ ದೊಡ್ಡದ ಮಾಡಾಕ ನಾ ಬಿಡಲ್ಲಾರ

ಲೇಟಾದ್ರೆ ಕೇಳಲ್ಲ ಸಾರಿ
ಅದ್ನ ದೊಡ್ಡದ ಮಾಡಾಕ ನಾ ಬಿಡಲ್ಲಾರಿ
ನಾ ಬಾಯಿ ಮಾಡಿದ್ರೆ ಹೋಗ್ತಾಳೆ ಹೌಹಾರಿ
ಬಾಯಿ ಬಿಟ್ರೆ ತೌವರ ಮನಿಗೆ ಬಿಟ್ಟ ಬರ್ತಿನಿ ಕಾರ ಏರಿ
ಮೋರಿ ಬೀಳಲ್ಲ ನಾ ಯಾಮಾರಿ
ಗೊತ್ತು ಅವಳು ಮಹಾಮಾರಿ
ನನಗೊತ್ತು ಅವಳ್ನ ದಾರಿಗಿ ತರೋ ಸರಿದಾರಿ
ಬಾಯಿ ಬಿಟ್ರೆ ಸಿಗಲ್ಲ ಜರತಾರಿ ಸೀರಿ
 
ಧೈರ್ಯ ಇದ್ರೆ ಕೋಲಾಬ್ ಮಾಡ್ರಿ.😂😂😛😛😜😜😝
  #yqjogi_ಕನ್ನಡ #yqjogi #yqjogi ಜೋಕ್ಸ್, 
#ಮರೀಚಿಕೆ #ಚುಟುಕು  #YourQuoteAndMine
Collaborating with Mamatha Marichike
ಲೇಟಾದ್ರೆ ಕೇಳಲ್ಲ ಸಾರಿ
ಅದ್ನ ದೊಡ್ಡದ ಮಾಡಾಕ ನಾ ಬಿಡಲ್ಲಾರಿ
ನಾ ಬಾಯಿ ಮಾಡಿದ್ರೆ ಹೋಗ್ತಾಳೆ ಹೌಹಾರಿ
ಬಾಯಿ ಬಿಟ್ರೆ ತೌವರ ಮನಿಗೆ ಬಿಟ್ಟ ಬರ್ತಿನಿ ಕಾರ ಏರಿ
ಮೋರಿ ಬೀಳಲ್ಲ ನಾ ಯಾಮಾರಿ
ಗೊತ್ತು ಅವಳು ಮಹಾಮಾರಿ
ನನಗೊತ್ತು ಅವಳ್ನ ದಾರಿಗಿ ತರೋ ಸರಿದಾರಿ
ಬಾಯಿ ಬಿಟ್ರೆ ಸಿಗಲ್ಲ ಜರತಾರಿ ಸೀರಿ
 
ಧೈರ್ಯ ಇದ್ರೆ ಕೋಲಾಬ್ ಮಾಡ್ರಿ.😂😂😛😛😜😜😝
  #yqjogi_ಕನ್ನಡ #yqjogi #yqjogi ಜೋಕ್ಸ್, 
#ಮರೀಚಿಕೆ #ಚುಟುಕು  #YourQuoteAndMine
Collaborating with Mamatha Marichike

ಧೈರ್ಯ ಇದ್ರೆ ಕೋಲಾಬ್ ಮಾಡ್ರಿ.😂😂😛😛😜😜😝 yqjogi_ಕನ್ನಡ #yqjogi #yqjogi ಜೋಕ್ಸ್, #ಮರೀಚಿಕೆ #ಚುಟುಕು #YourQuoteAndMine Collaborating with Mamatha Marichike