ಅನ್ಯರ ಬಗೆಗಿಲ್ಲ ತಾತ್ಸಾರ ಪ್ರೀತಿಯ ಮನ ಮಧುರ ವಿವಿಧ ಭಾಷೆಗೂ ಸತ್ಕಾರ ಕನ್ನಡದಲ್ಲಧಿಕ ಮಮಕಾರ ಕನ್ನಡಾಂಬೆ ಪೂಜಿಪ ಕಾಯಕ ಕರುನಾಡಿಗೆ ಜೀವ ಸಮರ್ಪಕ ಶ್ರೇಷ್ಠ ಸಂಸ್ಕೃತಿಯ ದ್ಯೋತಕ ನಮ್ಮೆಲ್ಲರ ಪ್ರೀತಿಯ ಕರ್ನಾಟಕ ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #YoLeWriMo ಸವಾಲಿಗೆ ಸ್ವಾಗತ. Chandana Manish 180 ಫೋಕ್ ಮಾಡಿದ್ದಕ್ಕೆ 🤝🤝😊😊 ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಯಕರ್ನಾಟಕ #yqjogi #YoLeWriMoಕನ್ನಡ #ಆಲದನೆರಳು_ಕನ್ನಡಮ್ಯಾಗಜೀನ್ #collab #collabwithjogi #YourQuoteAndMine Collaborating with YourQuote Jogi