Nojoto: Largest Storytelling Platform

ಜ್ಞಾನವೆಂಬ ನದಿಯ ನೀರು ಕುಡಿಯಲು ಪುಸ್ತಕವೆಂಬ ಬೊಗಸೆ ಎಷ



ಜ್ಞಾನವೆಂಬ ನದಿಯ 
ನೀರು ಕುಡಿಯಲು
ಪುಸ್ತಕವೆಂಬ ಬೊಗಸೆ
ಎಷ್ಟಿದ್ದರೂ ಸಾಲದು..
ಅರಿವಿನ ಸಾಗರ ಸೇರಲು
ನಿನ್ನ ಸ್ನೇಹವಿದ್ದರೆ ಸಾಕು
ಈ ಜನ್ಮಕ್ಕೆ....

ಸರ್ವರಿಗೂ ಪುಸ್ತಕ 
ದಿನಾಚರಣೆಯ ಶುಭಾಶಯಗಳು. Book day


ಜ್ಞಾನವೆಂಬ ನದಿಯ 
ನೀರು ಕುಡಿಯಲು
ಪುಸ್ತಕವೆಂಬ ಬೊಗಸೆ
ಎಷ್ಟಿದ್ದರೂ ಸಾಲದು..
ಅರಿವಿನ ಸಾಗರ ಸೇರಲು
ನಿನ್ನ ಸ್ನೇಹವಿದ್ದರೆ ಸಾಕು
ಈ ಜನ್ಮಕ್ಕೆ....

ಸರ್ವರಿಗೂ ಪುಸ್ತಕ 
ದಿನಾಚರಣೆಯ ಶುಭಾಶಯಗಳು. Book day