Nojoto: Largest Storytelling Platform

ಏನ್ ವಿಷ್ಯ ಗೊತ್ತಾ "ನಾನಾಗ ಹೈಸ್ಕೂಲ್ ನಲ್ಲಿದ್ದೆ. ನನ್ನ

ಏನ್ ವಿಷ್ಯ ಗೊತ್ತಾ
"ನಾನಾಗ ಹೈಸ್ಕೂಲ್ ನಲ್ಲಿದ್ದೆ.  ನನ್ನ ಕೆಲಸೆ ಬೆಳಗ್ಗೆ ಎದ್ದು ಚಹಾ ಮಾಡಿ, ನೆನ್ನೆ ಉಳಿದ ಸಾಂಬಾರನ್ನು‌ ಕುದಿಸಿ ಇಡುವುದು.  ಆ ಒಂದಿನ ಸಾಂಬಾರು ಕಾಯಿಸುವಾಗ ಕೆಳಗೆ ಬಿದ್ದು ಚೆಲ್ಲಿಹೋಯಿತು. ಅಮ್ಮನ ಸೌದೆಯನ್ನು ನೆನೆದು, ಬಿದ್ದ ಸಾಂಬಾರನ್ನು ಬಳಿದು ಪಾತ್ರೆಗೆ ತುಂಬಿ ಮತ್ತೆ ಕಾಯಿಸಿ ಇಟ್ಟುಬಿಟ್ಟೆ.  ಮಧ್ಯಾನ್ಹ ಎಲ್ಲರೂ ಸಾಂಬಾರನ್ನ ಖುಷಿಖುಷಿಯಾಗಿ ಊಟ ಮಾಡುವಾಗ ನನಗೆ ವಾಕರಿಕೆ."
ಎಷ್ಟೋ ವರುಷಗಳ ನಂತರ ನನ್ನ ಪಜೀತಿ ಅಮ್ಮನ ಬಳಿ ಹೇಳಿದಾಗ ಎಲ್ಲರೂ ಬಿದ್ದುಬಿದ್ದು ನಕ್ಕರು.
😀😀😀 ಎಲ್ಲರಿಗೂ #YoJoWriMo ಅಥವಾ ಹಾಸ್ಯ ಬರೆಯುವ ಸವಾಲಿಗೆ ಸ್ವಾಗತ.

ಮನೆಯಲ್ಲಿ ವಿಷಯ ಗೊತ್ತಾಯಿತು!
ಇದಕ್ಕೆ ಸಂಬಂಧಿಸಿದ ಒಂದು ನೈಜ ಹಾಸ್ಯ ಸನ್ನಿವೇಶವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. 😄

#ವಿಷಯ #yqjogi #collabwithjogi #YoJoWriMo #YoJoWriMoಕನ್ನಡ #YourQuoteAndMine
Collaborating with YourQuote Jogi