ಏಳು ಬೀಳು ಸೇರಿರುವ ಜೀವನ ಸುಖದುಃಖಗಳ ಮಿಶ್ರ ಗಾಯನ ನೋವುನಲಿವೊಂದಿಗಿನ ಯಾನ ಸಮಚಿತ್ತದ ಸ್ವೀಕಾರವು ಪ್ರಧಾನ #ಆಲದನೆರಳು_ಕನ್ನಡಮ್ಯಾಗಜೀನ್ #ಕನ್ನಡ #yqkannada #shayari #poetry #amargude #life