Nojoto: Largest Storytelling Platform

ಏನು ಬಾಲೆ ನಿನ್ನ ಕಣ್ಣಿನ ಓಲೆ ಅದೆಷ್ಟೊ ಅರ್ಥಗಳ ತುಂಬಿರುವೆ

ಏನು ಬಾಲೆ ನಿನ್ನ ಕಣ್ಣಿನ ಓಲೆ
ಅದೆಷ್ಟೊ ಅರ್ಥಗಳ
ತುಂಬಿರುವೆ
ನೀ ಅದರಲ್ಲೆ…
ಎಷ್ಟು ಬಾರಿ ಓದಿದರೂ
ಅರ್ಥವಾಗದು
ನಾ ಮರುಳೆ? ಇಲ್ಲ 
ನನ್ನ ಮನ ಮರುಳೆ…? ಕಣ್ಣಿನ ನೋಟ.
#yajogi #yqbaba #yqdidi #yqquotes #yqthoughts #yqtales #yqkanmani #vikas_gowda_b_k