ಏನು ಬಾಲೆ ನಿನ್ನ ಕಣ್ಣಿನ ಓಲೆ ಅದೆಷ್ಟೊ ಅರ್ಥಗಳ ತುಂಬಿರುವೆ ನೀ ಅದರಲ್ಲೆ… ಎಷ್ಟು ಬಾರಿ ಓದಿದರೂ ಅರ್ಥವಾಗದು ನಾ ಮರುಳೆ? ಇಲ್ಲ ನನ್ನ ಮನ ಮರುಳೆ…? ಕಣ್ಣಿನ ನೋಟ. #yajogi #yqbaba #yqdidi #yqquotes #yqthoughts #yqtales #yqkanmani #vikas_gowda_b_k