ತಾಯಿಯಾಗಿ ಮಮತೆ ತೋರುವ ತಂದೆಯಾಗಿ ಮಾರ್ಗದರ್ಶಿಸುವ ಗೆಳತಿಯಾಗಿ ಜೊತೆಗಾತಿಯಾಗುವ ಗುರುವಾಗಿ ಬಾಳಿಗೆ ಸತ್ಪಥ ತೋರುವ ವಿಶೇಷ ವ್ಯಕ್ತಿತ್ವದ ಅಕ್ಕನೆಂಬ ಜೀವ ಈ ಕವನವು ನನ್ನ ಎಲ್ಲಾ ವೈಕ್ಯೂ ನ ಅಕ್ಕಂದಿರಿಗೆ ಸಮರ್ಪಣೆ. #ಅಕ್ಕ #sister #kannadaquotes #yqkanmani #shayari #poetry #amargude Gayathri⚘ Archana Kannantha Madhuri Sk ಚೇತನಾ ಹೆಗಡೆ Kausthubha Hulugappa