ಕದ್ದು ಮುಚ್ಚಿ ನೋಡಿ ನಗುವಲ್ಲೆ ಮಾತನಾಡಿ ಗೆಳೆತನದಿಂದ ಮೋಡಿ ಪ್ರೀತಿಗಾಗಿ ಅವಳ ಕಾಡಿ ಸಪ್ತಪದಿ ತುಳಿದರು ಕೂಡಿ ಎರಡು ಚಕ್ರಮನಗಳ ಗಾಡಿ ಸಂಸಾರಕ್ಕಾಗಿಬ್ಬರು ಒಗ್ಗೂಡಿ ಒಂದಾಯಿತು ಇಬ್ಬರ ಜೋಡಿ ಹೇಗೆಂದು ಬರೆಯಿರಿ. #ಪ್ರೀತಿಹುಟ್ಟಿದ್ದು #yqjogi #yqkannada #collab #collabwithjogi #YourQuoteAndMine Collaborating with YourQuote Jogi