Nojoto: Largest Storytelling Platform

ಪರದೆಯ ಮೇಲೆ ಪ್ರತಿಭಾನ್ವಿತ ನಟ ರಾಷ್ಟ್ರೀಯ ಪ್ರಶಸ್ತಿ ವಿಜೇ

ಪರದೆಯ ಮೇಲೆ ಪ್ರತಿಭಾನ್ವಿತ ನಟ
ರಾಷ್ಟ್ರೀಯ ಪ್ರಶಸ್ತಿ ವಿಜೇತ ಪಟ!
ಇವರು ಪರಹಿತಚಿಂತನೆಯ ಜೀವ
ಅರ್ಥವಾಗುವುದು ಎಲ್ಲರ ಭಾವ!
ಕಷ್ಟದ ‌ಸಮಯದಲ್ಲಿ ‌ಸಮಾಜಕ್ಕೆ ಸೇವೆ ಸಲ್ಲಿಸಿ,
ಜೀವ ಉಳಿಸಿ, ಕಷ್ಪದಲ್ಲಿರುವವರನ್ನು ಗ್ರಹಿಸಿ!
ಪುಸ್ತಕಗಳ ಮೇಲೆ ಮೋಹ
ಇನ್ನು ಕಲಿಯಬೇಕೆನ್ನುವ ದಾಹ!
ಸಾಮಾಜಿಕ ಜೀವನ ಗೋಲ್ಡನ್ ಲೈಫ್ ಎಂದರು
ಅವ್ಯಕ್ತ ಕಿರುಚಿತ್ರದ ಜೊತೆ ಬಂದರು!
ಕೃಷ್ಣತುಳಿಸಿ ಚಿತ್ರದ ಮೂಲಕ ಕೃಷ್ಣನಾದೆ
ನಾತಿಚರಾಮಿ ಚಿತ್ರದ ಮೂಲಕ ವಿಜಯಪಡದೆ!
ನಾನು ಅವನಲ್ಲ ಅವಳು ಅಂದೆ
ಹೊಸ ರೂಪದಲ್ಲಿ ಬಂದೆ!!!!!

©Hari Narayan R #sancharivijay
ಪರದೆಯ ಮೇಲೆ ಪ್ರತಿಭಾನ್ವಿತ ನಟ
ರಾಷ್ಟ್ರೀಯ ಪ್ರಶಸ್ತಿ ವಿಜೇತ ಪಟ!
ಇವರು ಪರಹಿತಚಿಂತನೆಯ ಜೀವ
ಅರ್ಥವಾಗುವುದು ಎಲ್ಲರ ಭಾವ!
ಕಷ್ಟದ ‌ಸಮಯದಲ್ಲಿ ‌ಸಮಾಜಕ್ಕೆ ಸೇವೆ ಸಲ್ಲಿಸಿ,
ಜೀವ ಉಳಿಸಿ, ಕಷ್ಪದಲ್ಲಿರುವವರನ್ನು ಗ್ರಹಿಸಿ!
ಪುಸ್ತಕಗಳ ಮೇಲೆ ಮೋಹ
ಇನ್ನು ಕಲಿಯಬೇಕೆನ್ನುವ ದಾಹ!
ಸಾಮಾಜಿಕ ಜೀವನ ಗೋಲ್ಡನ್ ಲೈಫ್ ಎಂದರು
ಅವ್ಯಕ್ತ ಕಿರುಚಿತ್ರದ ಜೊತೆ ಬಂದರು!
ಕೃಷ್ಣತುಳಿಸಿ ಚಿತ್ರದ ಮೂಲಕ ಕೃಷ್ಣನಾದೆ
ನಾತಿಚರಾಮಿ ಚಿತ್ರದ ಮೂಲಕ ವಿಜಯಪಡದೆ!
ನಾನು ಅವನಲ್ಲ ಅವಳು ಅಂದೆ
ಹೊಸ ರೂಪದಲ್ಲಿ ಬಂದೆ!!!!!

©Hari Narayan R #sancharivijay