ಅಮ್ಮಾ 🌍🧿❤️🥰 ನನಗೆ ಮಗು ಆಗೋ ಸಮಯ ಬಂದ್ರು ನನ್ನ ಪುಟ್ಟ ಮಗುವಿನಂತೆ ಆರೈಕೆ ಮಾಡ್ತಿಯಲ ನಾವು ತಾಯಿ ಆದ್ರೂ ನಮ್ಮ ತಾಯಿಗೆ ನಾವು ಚಿಕ್ಕ ಮಗುನೆ ಅನ್ನೋ ಮಾತು ನಿಜ ಅಮ್ಮ ನಿನ್ನ ಋಣ ತೀರಿಸೋದು ಈ ಜನ್ಮದಲ್ಲಿ ಸಾದ್ಯವಿಲ್ಲ Love you Amma 🌍❤️🧿🥰 ©Ammu #amma #Mother #mother_Love