Nojoto: Largest Storytelling Platform

ಚಂದ್ರನಿಲ್ಲ ಲಾಂದ್ರವಿಲ್ಲ ಕಡುಕತ್ತಲೆಯ ರಾತ್ರಿಯಲ್ಲಿ ಕೂ

ಚಂದ್ರನಿಲ್ಲ ಲಾಂದ್ರವಿಲ್ಲ 
ಕಡುಕತ್ತಲೆಯ ರಾತ್ರಿಯಲ್ಲಿ 
ಕೂಗಿಕರೆದರು ಕೇಳ್ವರಿಲ್ಲ 
ಜೀರುಂಡೆಯ ಝೇಂಕಾರ 
ಅಪರಿಚಿತ ನೂರಾರುಸ್ವರ 
ಬರಿ ಮನದಿನಿಯಳ ಛಾಯೆ 
ದಾರುಣದ ವಿರಹವ್ಯಥೆಯೆ 
ಚಿರನಿದ್ರೆಯಿಂದೆದ್ದು ಬಾರಳು 
ಇದ್ದಾಳೆ ಹಾಗೆ ಹೃದಯದೊಳು 
ನೆನಪೇ ನನಗುಳಿದ ಸೌಭಾಗ್ಯ 
ನೆನಪೇ ಕಾಡುತ್ತಿರುವ ದೌರ್ಭಾಗ್ಯ.. OPEN FOR COLLAB✨ #ATcandle2liner
• A Challenge by Aesthetic Thoughts! 🌹

Collab with your soulful words.✨ 

• Must use hashtag: #aestheticthoughts 

• Please maintain the aesthetics.
ಚಂದ್ರನಿಲ್ಲ ಲಾಂದ್ರವಿಲ್ಲ 
ಕಡುಕತ್ತಲೆಯ ರಾತ್ರಿಯಲ್ಲಿ 
ಕೂಗಿಕರೆದರು ಕೇಳ್ವರಿಲ್ಲ 
ಜೀರುಂಡೆಯ ಝೇಂಕಾರ 
ಅಪರಿಚಿತ ನೂರಾರುಸ್ವರ 
ಬರಿ ಮನದಿನಿಯಳ ಛಾಯೆ 
ದಾರುಣದ ವಿರಹವ್ಯಥೆಯೆ 
ಚಿರನಿದ್ರೆಯಿಂದೆದ್ದು ಬಾರಳು 
ಇದ್ದಾಳೆ ಹಾಗೆ ಹೃದಯದೊಳು 
ನೆನಪೇ ನನಗುಳಿದ ಸೌಭಾಗ್ಯ 
ನೆನಪೇ ಕಾಡುತ್ತಿರುವ ದೌರ್ಭಾಗ್ಯ.. OPEN FOR COLLAB✨ #ATcandle2liner
• A Challenge by Aesthetic Thoughts! 🌹

Collab with your soulful words.✨ 

• Must use hashtag: #aestheticthoughts 

• Please maintain the aesthetics.