Nojoto: Largest Storytelling Platform

ಹಿತವಾದ ಅನಂತ ಭಾವದಲಿ ಬೆರೆವಂತೆ ಮನಸುಗಳ.., ಲೇಖನಿಯು ಪೋಣಿ

ಹಿತವಾದ ಅನಂತ ಭಾವದಲಿ
ಬೆರೆವಂತೆ ಮನಸುಗಳ..,
ಲೇಖನಿಯು ಪೋಣಿಸಿರಲು
ಪ್ರಖರ ಪ್ರಣಯದಕ್ಷರಗಳನ್ನು.
ಯಾರ ಪ್ರೇರಣೆಯೋ..?
ಇದೆ ಕಿರುನಗೆ ಅವಳ ಅಧರಗಳಲಿ..
ಪರಿಣಯದ ಅಭ್ಯರ್ಥನೆಗೆ
ಸಮ್ಮತಿ ಸೂಚಿಸಿದಂತೆ. #rzpicprompt2986 #yqrestzone #restzone #collabwithrestzone #yqrz #yqbaba #YourQuoteAndMine
Collaborating with Rest Zone 
Collaborating with Gayathri⚘