ಗುರು ಹಿರಿಯರ ಸಮ್ಮುಖದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಂಗಲ್ಯಧಾರಣೆ ಮಾಡಿಸಿದರೆ ಈಗಿನ ಕೆಲವರು ಮಾಂಗಲ್ಯ ಸರವನ್ನು ಗೂಟಕ್ಕೆ ನೇತುಹಾಕಿ ಓಡಾಡುವರಲ್ಲ.! ಈ ಸಂಪತ್ತಿಗೆ ಲಕ್ಷಾಂತರ ಹಣ ಪೋಲು ಮಾಡುವುದೇಕೆ? ನೂರಾರು ಜನರ ಸಮಯ ವ್ಯರ್ಥ ಮಾಡುವುದೇಕೆ? ಚಿತ್ರ ಕೃಪೆ..ಮಿತ್ರ ಸೋಮಶೇಖರ್ #yrqtjogi #yrqtbaba #ಜೀವನಸತ್ಯ