Nojoto: Largest Storytelling Platform

ಶರಧಿ ಮಥನದಿ ಸಿರಿಯಾಗಿ ಬಂದವಳೆ ಧರೆಗಿಳಿದು ಬಾರಮ್ಮ ಅಷ್ಟಲಕ

ಶರಧಿ ಮಥನದಿ ಸಿರಿಯಾಗಿ ಬಂದವಳೆ
ಧರೆಗಿಳಿದು ಬಾರಮ್ಮ ಅಷ್ಟಲಕ್ಷ್ಮಿ ಇಂದು
ಸರ್ವರನೂ ಕಾಪಾಡು ವರವಾಗಿ ಲಕುಮಿ 
ಶುಭವಾಗಿ ಲಾಭವಾಗಿ ವರಮಹಾಲಕ್ಷ್ಮಿ. #csmayachari #varamahalakshmi #yqbaba
ಶರಧಿ ಮಥನದಿ ಸಿರಿಯಾಗಿ ಬಂದವಳೆ
ಧರೆಗಿಳಿದು ಬಾರಮ್ಮ ಅಷ್ಟಲಕ್ಷ್ಮಿ ಇಂದು
ಸರ್ವರನೂ ಕಾಪಾಡು ವರವಾಗಿ ಲಕುಮಿ 
ಶುಭವಾಗಿ ಲಾಭವಾಗಿ ವರಮಹಾಲಕ್ಷ್ಮಿ. #csmayachari #varamahalakshmi #yqbaba