Nojoto: Largest Storytelling Platform

ಬೆಳದಿಂಗಳ ಬೆಳಕು ನೀನು ಆ ಬೆಳಕನ್ನೇ ಜೀವ ಮಾಡಿಕೊಂಡಿರುವೆ ನ

ಬೆಳದಿಂಗಳ ಬೆಳಕು ನೀನು
ಆ ಬೆಳಕನ್ನೇ ಜೀವ ಮಾಡಿಕೊಂಡಿರುವೆ ನಾನು
ಮರಗಿಡಗಳ ಗಾಳಿ ನೀನು
ಆ ಗಾಳಿಯನ್ನೇ ಉಸಿರಾಡುತ್ತಿರುವೆ ನಾನು
ನನ್ನ ಜೀವನದ ಮಾದರಿ ನೀನು 
ನೀ ತೋರಿದ ಮಾದರಿಯಲ್ಲೇ ನಡೆಯುತ್ತಿರುವೆ ನಾನು
ನಮ್ಮ ಮನೆಯ ಜ್ಯೋತಿಯು ನೀನು
ಆ ಬೆಳಗುವ ಜ್ಯೋತಿಯೇ ನನ್ನಮ್ಮ.

                                 -    ಹರೀಶ್ ಕೆ #Nature #motherson #Mother #Love #amma #kannada
ಬೆಳದಿಂಗಳ ಬೆಳಕು ನೀನು
ಆ ಬೆಳಕನ್ನೇ ಜೀವ ಮಾಡಿಕೊಂಡಿರುವೆ ನಾನು
ಮರಗಿಡಗಳ ಗಾಳಿ ನೀನು
ಆ ಗಾಳಿಯನ್ನೇ ಉಸಿರಾಡುತ್ತಿರುವೆ ನಾನು
ನನ್ನ ಜೀವನದ ಮಾದರಿ ನೀನು 
ನೀ ತೋರಿದ ಮಾದರಿಯಲ್ಲೇ ನಡೆಯುತ್ತಿರುವೆ ನಾನು
ನಮ್ಮ ಮನೆಯ ಜ್ಯೋತಿಯು ನೀನು
ಆ ಬೆಳಗುವ ಜ್ಯೋತಿಯೇ ನನ್ನಮ್ಮ.

                                 -    ಹರೀಶ್ ಕೆ #Nature #motherson #Mother #Love #amma #kannada
harishgowda7919

Harish Gowda

New Creator