ಇತರರ ದೋಷವೇ ದೊಡ್ಡದು ಎಂಬಂತೆ ಬಿಂಬಿಸುವ ಮೊದಲು ಮರೆಯದಿರು ತಾನೆಷ್ಟು ಪರಿಪೂರ್ಣ ಎನ್ನುವುದನ್ನು ಅವಲೋಕಿಸಲು #ಅಮರೋಕ್ತಿ #ಕನ್ನಡ #ಜೀವನ #ಜೀವನಪಾಠ #ವೈಕ್ಯೂಕನ್ನಡ #life #lifequotes #yqkannada