Nojoto: Largest Storytelling Platform

ಕಣ್ಣು ಕರೆದು ಮನಸು ಮಿಡಿದು ಜೀವನಪೂರ್ತಿ ನೀನೇ..ಬೇಕೆಂದ ಈ

ಕಣ್ಣು ಕರೆದು
ಮನಸು ಮಿಡಿದು
ಜೀವನಪೂರ್ತಿ
ನೀನೇ..ಬೇಕೆಂದ
ಈ ಅರ್ಧ ಬೆಂದ
ಭಾವಕೆ..
ನೀನೇ ದೇವಿ..
ನಿನ್ನ ಪ್ರಾರ್ಥನೆಯ
ಪಠನೆಯೇ
ದಿನವಿಡೀ
ಪ್ರೀತಿ ಫಲಿತ ವೇಳೆ
ಆದದ್ದೇ 
ಆ ವಿಧಿಯಾಟ
ನಾ..ಮಾಡಿಲ್ಲ..
ನಿನಗೆ ಮೋಸ..
ಮನೆಸೇರುವ ಮುನ್ನವೇ
ಮನ ಸೇರಿರುವೇ ಚಿನ್ನ
ಮಾಡದಿರು ಚಿಂತೆಯನ್ನು
ಮತ್ತೊಮ್ಮೆ ಬಂದು
ಕೋರುವೆ ಪ್ರೀತಿಯನ್ನ....
 OPEN FOR COLLAB ✨ #ATgirlleafbg 
• A Challenge by Aesthetic Thoughts! ♥️

Adorn this bg with your beautiful words.✨ 

• Must use hashtag:  #aestheticthoughts 

• Please maintain the aesthetics.
ಕಣ್ಣು ಕರೆದು
ಮನಸು ಮಿಡಿದು
ಜೀವನಪೂರ್ತಿ
ನೀನೇ..ಬೇಕೆಂದ
ಈ ಅರ್ಧ ಬೆಂದ
ಭಾವಕೆ..
ನೀನೇ ದೇವಿ..
ನಿನ್ನ ಪ್ರಾರ್ಥನೆಯ
ಪಠನೆಯೇ
ದಿನವಿಡೀ
ಪ್ರೀತಿ ಫಲಿತ ವೇಳೆ
ಆದದ್ದೇ 
ಆ ವಿಧಿಯಾಟ
ನಾ..ಮಾಡಿಲ್ಲ..
ನಿನಗೆ ಮೋಸ..
ಮನೆಸೇರುವ ಮುನ್ನವೇ
ಮನ ಸೇರಿರುವೇ ಚಿನ್ನ
ಮಾಡದಿರು ಚಿಂತೆಯನ್ನು
ಮತ್ತೊಮ್ಮೆ ಬಂದು
ಕೋರುವೆ ಪ್ರೀತಿಯನ್ನ....
 OPEN FOR COLLAB ✨ #ATgirlleafbg 
• A Challenge by Aesthetic Thoughts! ♥️

Adorn this bg with your beautiful words.✨ 

• Must use hashtag:  #aestheticthoughts 

• Please maintain the aesthetics.