ಹೀಗಿರಬೇಕು, ಹೀಗಿರಬಹುದು ಹಾಗೆ ಇರಬಹುದು, ಅನುಭವಿಸದೇ ಬರೆಯಲಾರರು, ಸುರಸುಂದರಾಂಗರು, ಭಾವನ ಜೀವಿಗಳು, ಅಂತ ಅವರನ್ನ ಹುಡುಕಿಹೋದವರು ಹ್ಯಾಪ್ ಮೋರೆ ಹಾಕ್ಕೊಂಡು ವಾಪಸ್ ಬಂದ್ರು.. ಯಾಕೆ ಅಂತ ಕೇಳಿದ್ದಕ್ಕೆ ಯಾವತ್ತಾದ್ರೂ ನದಿ ಮೂಲ ನೋಡಿದ್ಯಾ, ನೋಡ್ಕಂಡು ಬಂದ್ ಕೇಳು ಅಂದ್ರು...😀😀😀 ಪ್ರೀತಿಯ ಕವಿಗಳೆ, ಏಪ್ರಿಲ್ ಒಂದು ವಿಶೇಷವಾದ ತಿಂಗಳು, ಯಾಕೆಂದರೆ ಇದು - ರಾಷ್ಟ್ರೀಯ ಕವನ ಬರೆಯುವ ತಿಂಗಳು. (National Poetry Writing Month) ನಿಮ್ಮ ಬರವಣಿಗೆಗಳು ಕಾವ್ಯ ರೂಪದಲ್ಲಿರಲಿ. ಈ ತಿಂಗಳಿನಲ್ಲಿ ನಾವು ದಿನಕ್ಕೊಂದಾದರೂ ಕವನವನ್ನು ಬರೆಯೋಣ. #ಕವಿಯಮನಸ್ಸು #Napowrimokannada #Napowrimo #yqjogi #collabwithjogi #YourQuoteAndMine Collaborating with YourQuote Jogi