Nojoto: Largest Storytelling Platform

ನಭೋಮಂಡಲದಲ್ಲಿರುವ ರವಿ ಒಬ್ಬನೆ, ಆದರೆ ಭುವಿಯನ್ನು ಪ್ರವೇಶಿ

ನಭೋಮಂಡಲದಲ್ಲಿರುವ ರವಿ ಒಬ್ಬನೆ, ಆದರೆ ಭುವಿಯನ್ನು ಪ್ರವೇಶಿಸುವ ಹೊನ್ನ ರಶ್ಮಿಯು ಹಲವು. ಅಂತೆಯೆ ವ್ಯಕ್ತಿ ಒಬ್ಬನೆ, ಆದರೆ ಯೋಚನ ಲಹರಿಯಲ್ಲಿ ಹೊಮ್ಮುವ ವಿಚಾರ ಹಲವು... #morning #moring_vibes #thoughts

mkshetty9326

M K Shetty

New Creator