ದಿನದಿನ ಹೊಸತನದಿ ಅರಳಲಿ ನಗುವಿನ ಚಿತ್ತಾರ ಅಂದದ ಮೊಗದಿ ಗೆಳೆಯರೆ, ಇವತ್ತಿನ ಸ್ಪೆಷಲ್ 'ಈಗ್ ಬರ್ದಿದ್ ಈಗ್ಲೇ ಫೀಚರ್' ಸವಾಲು: ೨೩೨ ಪದ್ಯ. ನೀವು ಯಾವ ವಿಷಯದ ಮೇಲಾದರೂ ಬರೆಯಬಹುದು ಆದರೆ ಬರೆಯುವ ವಿಧಾನ ಹೀಗಿರಲಿ: ಮೊದಲನೇ ಸಾಲಿನಲ್ಲಿ ಎರಡು ಪದಗಳು, ಎರಡನೇ ಸಾಲಿನಲ್ಲಿ ಮೂರು ಪದಗಳು, ಮೂರನೇ ಸಾಲಿನಲ್ಲಿ ಎರಡು ಪದಗಳು.