Nojoto: Largest Storytelling Platform

ಇದು ಕಾಮದ ಹಾಡು ಇಲ್ಲುಂಟು ಸಂಯೋಗದ ಆನಂದ, ಪ್ರೇಮದ ಮಧ್ಯ ಪ್

ಇದು ಕಾಮದ ಹಾಡು
ಇಲ್ಲುಂಟು ಸಂಯೋಗದ ಆನಂದ,
ಪ್ರೇಮದ ಮಧ್ಯ ಪ್ರಾಯದ ಗೀಳು
ಇದೊಂದು ಶೃಂಗಾರದ ಯಜ್ಞ.
(ಕ್ಯಾಪ್ಶನ್) ಯಾವ ಮೋಹವೋ?
ಏನೋ? ಅರ್ಥವಾಗದು,
ನಿನ್ನ ಪ್ರೇಮ ರಾಗವೋ
ನನ್ನನ್ನು ಎಳೆಯುತಿಹುದು.

ಮೃದು ಬೆಣ್ಣೆಯು ನಿನ್ನ ಮೈ,
ಹಚ್ಚಿ ಬಿಡಲಾ ಮುತ್ತಿನ ಗಂಧ,
ಮುದ್ದು ನೀನು ನನ್ನ ಚಿನ್ನ,
ಇದು ಕಾಮದ ಹಾಡು
ಇಲ್ಲುಂಟು ಸಂಯೋಗದ ಆನಂದ,
ಪ್ರೇಮದ ಮಧ್ಯ ಪ್ರಾಯದ ಗೀಳು
ಇದೊಂದು ಶೃಂಗಾರದ ಯಜ್ಞ.
(ಕ್ಯಾಪ್ಶನ್) ಯಾವ ಮೋಹವೋ?
ಏನೋ? ಅರ್ಥವಾಗದು,
ನಿನ್ನ ಪ್ರೇಮ ರಾಗವೋ
ನನ್ನನ್ನು ಎಳೆಯುತಿಹುದು.

ಮೃದು ಬೆಣ್ಣೆಯು ನಿನ್ನ ಮೈ,
ಹಚ್ಚಿ ಬಿಡಲಾ ಮುತ್ತಿನ ಗಂಧ,
ಮುದ್ದು ನೀನು ನನ್ನ ಚಿನ್ನ,