Nojoto: Largest Storytelling Platform

ಕವಿತಾ ❣️ ಬರೀಬೇಕು ಅಂತ ಅನಿಸುತ್ತಿದೆ ಕವಿತಾ ಆ ಪ್ರತಿ ಕ

ಕವಿತಾ ❣️

ಬರೀಬೇಕು ಅಂತ ಅನಿಸುತ್ತಿದೆ ಕವಿತಾ

ಆ ಪ್ರತಿ ಕವಿತೆಯಲ್ಲೂ ತುಂಬಿರುತ್ತದೆ ನನ್ನ ಎದೆಯ ಬಡಿತಾ

ಆ ಕವಿತೆ ಓದಿ ಆಗಬೇಕು ನಿನ್ನ ಎದೆ ಮಿಡಿತಾ

ನಿನ್ನ ನೋಡಲು ನನ್ನ ಮನದಲ್ಲಿ ಯಾವಾಗಲೂ ತುಡಿತಾ #GK #GirishKallihal
ಕವಿತಾ ❣️

ಬರೀಬೇಕು ಅಂತ ಅನಿಸುತ್ತಿದೆ ಕವಿತಾ

ಆ ಪ್ರತಿ ಕವಿತೆಯಲ್ಲೂ ತುಂಬಿರುತ್ತದೆ ನನ್ನ ಎದೆಯ ಬಡಿತಾ

ಆ ಕವಿತೆ ಓದಿ ಆಗಬೇಕು ನಿನ್ನ ಎದೆ ಮಿಡಿತಾ

ನಿನ್ನ ನೋಡಲು ನನ್ನ ಮನದಲ್ಲಿ ಯಾವಾಗಲೂ ತುಡಿತಾ #GK #GirishKallihal