Nojoto: Largest Storytelling Platform

ಬರೀ ತಗಡು ತುಂಬಿರೋ ಈ ಜಗದಲ್ಲಿ ಅವಳು ಅಪ್ಪಟ ಚಿನ್ನ! ನನ್ನ

ಬರೀ ತಗಡು ತುಂಬಿರೋ ಈ ಜಗದಲ್ಲಿ ಅವಳು ಅಪ್ಪಟ ಚಿನ್ನ!

ನನ್ನ ಕೈಗೆಟುಕಲಾರದಷ್ಟು ಅಮೂಲ್ಯ ಆ ಚಿನ್ನ...!

ಕೈಗೆಟುಕಿದರೂ ನಾನು ಅವಳನ್ನು ಮುಟ್ಟಲಾರೆ...!

ನಾನು ಮುಟ್ಟಲಾಗದಷ್ಟು ಪವಿತ್ರ ಆ ನನ್ನ ಚಿನ್ನ...!

                                                        -ಸಾಗರ ಚಿನ್ನ... 🖤 #love #kannada #kavite #crush

sagar6387601224662

Sagar

New Creator