Nojoto: Largest Storytelling Platform

ಕತ್ತಲೆಯ ಕಾಡಿನಲಿ/ ದಾರಿಹೋಕನೇ ನಾ ಹಿಡಿದ ಲಾಂಟ್ರಾನು ದೀಪ/

ಕತ್ತಲೆಯ
ಕಾಡಿನಲಿ/
ದಾರಿಹೋಕನೇ
ನಾ ಹಿಡಿದ
ಲಾಂಟ್ರಾನು ದೀಪ/
ನೀಲಾಂಬರದ
ತಾರೆಗಳು
ಚಂದಿರನಾಗಲು
ಸಾಧ್ಯವೇ/
ದೀಪವೊಂದೆ
ಸಾಲದು
ನಿನ್ನ ದರುಶನಕೆ// #ದಾರಿದೀಪ 
#yqjogi #yqkannadaquotes #yqabhignapmgowda #yqmandya #yqgoogle #ಕನ್ನಡ_ಬರಹಗಳು  #YourQuoteAndMine
Collaborating with Abhigna P M Gowda