ಅದೇನೋ ಹೊಸದು ಹೇಳಬೇಕೆಂದುಕೊಂಡೆ ಎದೆ ಹಗುರಾಗದೆ ಬಯಕೆಗಳು ಬಯಲಾಗದೆ ಇಲ್ಲೇನೋ ಒಳಗೆ ಹರಿದು ಮುರಿದ ಕನವರಿಕೆ ಮಾತಿಲ್ಲದೆ ಮೌನ ಕಾಣದೆ ಉತ್ತರ ಹುಡುಕಿದೆ ಮನಸ್ಸು! ಬಣ್ಣ ಬಣ್ಣದ ಬಂಧ ಅನುಬಂಧಗಳ ಅಂಟಿಗೆ ಯಾವ ಪ್ರೀತಿ ಯಾವ ಮೋಹ ಯಾರ ಮೇಲೆ ಕಲ್ಪನೆಗಳ ಸಾರ್ಥಕ ಮಾಡಿಕೊಳ್ಳುವ ಹುಚ್ಚಿಗೆ ಉಸಿರ ಉಳಿಸದೆ ನಡುರಾತ್ರಿಗಳಲಿ ನರಳಿದೆ ಸ್ವಭಾವ! #ಹೊಸದುಅದೇನೋ #ನಾನ್ಯಾರು #yqjogi #yqkannada #kannadaquotes #cinemagraph #yqquotes #ಮೈಸೂರುwords