ಕಗ್ಗಲ್ಲಾದ ನನ್ನ.. ಅವಳ ಪ್ರೀತಿಯ ಅಲೆಯಪ್ಪಳಿಸಿ ಮರಳ ಕಣವಾಗಿ ಅವಳ ಜೊತೆ ಹರಿದು ಹೋಗಿ ಸಂಸಾರ ಸಾಗರಕೆ ಸೇರಿರುವೆ.... ಉಪ್ಪಾದರು ಜೊತೆ ಒಪ್ಪಿರುವೆ ನಿರಂತರ ಅನಂತದಲ್ಲಿ ಇರುವೆ Hello Resties! ❤️ Collab on this #rzpictureprompt and add your thoughts to it! 😊 #rzpicprompt1427 #yqrestzone #restzone #collabwithrestzone #yqbaba #YourQuoteAndMine Collaborating with Rest Zone #csmayachari