Nojoto: Largest Storytelling Platform

ಕತ್ತಲೆ ತೊಡೆಯಲು ಚಂದ್ರಕಾಂತಿ ನೀನಾಗಿ ಬರುವದ ಕಾಯುತ್ತಿರು

ಕತ್ತಲೆ ತೊಡೆಯಲು ಚಂದ್ರಕಾಂತಿ 
ನೀನಾಗಿ ಬರುವದ ಕಾಯುತ್ತಿರುವಾಗ 
ಮಿಂಚು ಹುಳದಂತೆ ನೀಬರಲು 
ಬೆಳಕೆಂದು ಬ್ರಮಿಸಿ ಬೆನ್ನತ್ತಲು 
ಪ್ರಭೆ ಮೀರಿ ಬ್ರಮೆ ಮುತ್ತಿ 
ಕನಸಂತೆ ಕರಗಿ ಮರೆಯಾದಳು. Hello Resties! ❤️

Collab on this #rzpictureprompt and add your thoughts to it! 😊

#rzpicprompt738 #collabwithrestzone #restzone #yqbaba  #YourQuoteAndMine
Collaborating with Rest Zone
#csmayachari