Nojoto: Largest Storytelling Platform

* ಮರೆವು * ಈ ಮರೆವ ಮರೆತರೆ ಮರೆಯಬಹುದೆ ನಿನ್ನ?! ನಿನ್ನ ಬ

* ಮರೆವು *

ಈ ಮರೆವ ಮರೆತರೆ ಮರೆಯಬಹುದೆ ನಿನ್ನ?!
ನಿನ್ನ ಬಯಕೆ ತೊರೆದರೆ ಕಾಣಬಹುದೇ ನನ್ನ?!
ಎಷ್ಟು ಮರೆತರೆ ನಿನ್ನ ಮರೆಯಬಹುದು?
ಎಷ್ಟು ಅಲೆದರೆ ಆ ಮರೆವು ಸಿಗಬಹುದು?!

ಮರೆತು ಪ್ರೀತಿಸುವುದೇ ಪ್ರೀತಿಯೇ..?!

ಮರೆವ ಹುಡುಕಾಟದಲ್ಲಿ ಮರೆವ ಮರೆತ ನನಗೆ,
ನನ್ನನ್ನು ನಾನು ಮರೆವ ಆಸೆ..
ಮೊದಲು ಮರೆವು ಮರೆಯುವುದೇ..?!
ಅಥವಾ ಮರೆವ ಮರೆತ ನಾನೇ..?!

ನಾನು ಮರೆಯುವುದೇ ಮೋಜು ಮರೆವಿಗೆ..
ನೀನೆ ಕಾರಣ ನನ್ನ ಈ ಕವಿತೆಗೆ...
 #ಮರೆವು#yqjogi#yqbaba#yqyogi#yqdidi
* ಮರೆವು *

ಈ ಮರೆವ ಮರೆತರೆ ಮರೆಯಬಹುದೆ ನಿನ್ನ?!
ನಿನ್ನ ಬಯಕೆ ತೊರೆದರೆ ಕಾಣಬಹುದೇ ನನ್ನ?!
ಎಷ್ಟು ಮರೆತರೆ ನಿನ್ನ ಮರೆಯಬಹುದು?
ಎಷ್ಟು ಅಲೆದರೆ ಆ ಮರೆವು ಸಿಗಬಹುದು?!

ಮರೆತು ಪ್ರೀತಿಸುವುದೇ ಪ್ರೀತಿಯೇ..?!

ಮರೆವ ಹುಡುಕಾಟದಲ್ಲಿ ಮರೆವ ಮರೆತ ನನಗೆ,
ನನ್ನನ್ನು ನಾನು ಮರೆವ ಆಸೆ..
ಮೊದಲು ಮರೆವು ಮರೆಯುವುದೇ..?!
ಅಥವಾ ಮರೆವ ಮರೆತ ನಾನೇ..?!

ನಾನು ಮರೆಯುವುದೇ ಮೋಜು ಮರೆವಿಗೆ..
ನೀನೆ ಕಾರಣ ನನ್ನ ಈ ಕವಿತೆಗೆ...
 #ಮರೆವು#yqjogi#yqbaba#yqyogi#yqdidi