White ಲವರ್ ಗಿಂತ ಜಾಸ್ತಿ ಪ್ರೀತಿ ಮಾಡ್ತಾಳೆ ಆದ್ರೆ ಲವರ್ ಅಲ್ಲ ಸಿಸ್ಟೆರ್ ಗಿಂತ ಜಾಸ್ತಿ ಅಕ್ಕರೆ ತೋರುಸ್ತಾಳೆ ಆದ್ರೆ ಸಿಸ್ಟೆರ್ ಅಲ್ಲ ಮದರ್ ಗಿಂತ ಜಾಸ್ತಿ ಕೆರ ಮಾಡ್ತಾಳೆ ಆದ್ರೆ ಮದರ್ ಅಲ್ಲ ನಂಗೋಸ್ಕರ ಪ್ರಾಣಾನೇ ಕೊಡ್ತಾಳೆ ಅವಳೇ ನನ್ನ ಮುದ್ದು ಬೆಸ್ಟಿ ©Gowdra Hudagi madhu