Unsplash ಸೋಲಿನ ಪಾಠ ಚಂದ, ಹಸಿವಿನ ಊಟ ಚಂದ, ಪ್ರೀತಿಯ ಕೋಪ ಚಂದ . . . . . ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ ನಮ್ಮ ಬದುಕೇ ಆನಂದ . . . . ©Vismaya Creation #traveling