Nojoto: Largest Storytelling Platform

ಇದು ಮುಗಿಯದ ಸಂತೆ... ನೀ ಯಾಕ ಮಾಡ್ತೀ ಅದರ ಬಗ್ಗೆ ಚಿಂತೆ..

ಇದು ಮುಗಿಯದ ಸಂತೆ...
ನೀ ಯಾಕ ಮಾಡ್ತೀ ಅದರ ಬಗ್ಗೆ ಚಿಂತೆ...
ಮನ್ಯಾಗ ಇರಬೇಕ ಅಂತೆ...
ಇಲ್ಲದಿದ್ರ ಒದೆ ಬಿಳ್ತಾವಂತೆ...
ಹೆಚ್ಚು-ಕಮ್ಮಿ ಆದ್ರ ಗ್ವಾಡಿಮ್ಯಾಗಿನ 
ಫೋಟೋದಾಗ ಇರ್ತಿವಂತೆ... ಸದ್ಯಕ್ಕೆ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ.

#ಸಂತೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
Collaborating with #ಮಹೇಶ್.ಪಿಬಿ #Mahesh.PB