Nojoto: Largest Storytelling Platform

ನಿಂದಕರು ಮಾಡಲಿ ನಿಂದನೆ ಮಾತಿಗಿಂತ ನಮ್ಮ ಕೃತಿ ಸಾಗಲಿ ಮುಂದ

ನಿಂದಕರು ಮಾಡಲಿ ನಿಂದನೆ
ಮಾತಿಗಿಂತ ನಮ್ಮ ಕೃತಿ ಸಾಗಲಿ ಮುಂದೆನೆ
ನಿಂದಕರಿಗೆ ನನ್ನದೊಂದು ವಂದನೆ
ಅವರ ಕೆಲಸ ಅದೇನೇ
ಮುಟ್ಟಿನೊಡಿಕೊಳ್ಳುವಂತಿರಲಿ ನಮ್ಮ ಸಾಧನೆ. #yqjogi #yqkannada  #YourQuoteAndMine
Collaborating with Akshatha Manipal
ನಿಂದಕರು ಮಾಡಲಿ ನಿಂದನೆ
ಮಾತಿಗಿಂತ ನಮ್ಮ ಕೃತಿ ಸಾಗಲಿ ಮುಂದೆನೆ
ನಿಂದಕರಿಗೆ ನನ್ನದೊಂದು ವಂದನೆ
ಅವರ ಕೆಲಸ ಅದೇನೇ
ಮುಟ್ಟಿನೊಡಿಕೊಳ್ಳುವಂತಿರಲಿ ನಮ್ಮ ಸಾಧನೆ. #yqjogi #yqkannada  #YourQuoteAndMine
Collaborating with Akshatha Manipal