Nojoto: Largest Storytelling Platform

ಖಾಲಿ ಖಾಲಿ ಇದ್ದ ಈ ಕಾಗದದ ಮೇಲೆ ಅರ್ಧಂಬರ್ದ ಹರಡಿ ಬಿದ್ದಿ

ಖಾಲಿ ಖಾಲಿ ಇದ್ದ ಈ ಕಾಗದದ ಮೇಲೆ 
ಅರ್ಧಂಬರ್ದ ಹರಡಿ ಬಿದ್ದಿದ್ದ ಸಾಲುಗಳಿಗೆ
ಚೇಷ್ಟೆಯಾಡುತಲೆ ಆ ನಿನ್ನ ದೃಷ್ಠಿ ಬೊಟ್ಟು
ಕವಿತೆಯೊಂದಕೆ ಆಹ್ವಾನ ತಂದಿತು;

ನಿನ್ನುತ್ಸಹದ ಭಾವಗಳು ಹೊರಬಿದ್ದು
ನಿನ್ಚೆಲುವಿನ ನೋಟವೇ ಅಕ್ಷರಗಳಾಯಿತು,
ಕನಸುಗಳು ನಿಯಂತ್ರಣ ತಪ್ಪಲು
ಪ್ರೀತಿಯು ಮೊಳಗಿ ಹೃದಯದೊಳಗಿಳಿಯಿತು. #ದೃಷ್ಟಿ_ಬೊಟ್ಟು #beautySpot #yqjogi #yqkannada #ಮೈಸೂರುwords
ಖಾಲಿ ಖಾಲಿ ಇದ್ದ ಈ ಕಾಗದದ ಮೇಲೆ 
ಅರ್ಧಂಬರ್ದ ಹರಡಿ ಬಿದ್ದಿದ್ದ ಸಾಲುಗಳಿಗೆ
ಚೇಷ್ಟೆಯಾಡುತಲೆ ಆ ನಿನ್ನ ದೃಷ್ಠಿ ಬೊಟ್ಟು
ಕವಿತೆಯೊಂದಕೆ ಆಹ್ವಾನ ತಂದಿತು;

ನಿನ್ನುತ್ಸಹದ ಭಾವಗಳು ಹೊರಬಿದ್ದು
ನಿನ್ಚೆಲುವಿನ ನೋಟವೇ ಅಕ್ಷರಗಳಾಯಿತು,
ಕನಸುಗಳು ನಿಯಂತ್ರಣ ತಪ್ಪಲು
ಪ್ರೀತಿಯು ಮೊಳಗಿ ಹೃದಯದೊಳಗಿಳಿಯಿತು. #ದೃಷ್ಟಿ_ಬೊಟ್ಟು #beautySpot #yqjogi #yqkannada #ಮೈಸೂರುwords