Nojoto: Largest Storytelling Platform

ತಾನೇ ಚಲಿಸುವ ಕಾಲ ಹಿಡಿತಕೆ ಸಿಗದು.. ಕುಣಿಯುವ ಆ ಮನ ಕಂಬನಿ

ತಾನೇ ಚಲಿಸುವ ಕಾಲ ಹಿಡಿತಕೆ ಸಿಗದು..
ಕುಣಿಯುವ ಆ ಮನ ಕಂಬನಿಗೂ ಮಣಿಯದೂ..
ಕೆಡುಕಿನ ಒಲವ ಪಯಣ...ಪ್ರೇಮಿಸಿ ಮರೆತ ಹಳೆಯ ತಾಣ..

ಒಡಲ ವೇದನೆ ನೆತ್ತರ ಸುರಿದು..
ಶ್ರುತಿ ಮೀರಿದ ತಂತಿ ಹರಿದು.. 
ಎದೆಯಲಿ ಉಮ್ಮಳಿಸುತಿದೆ ಹೊಸ ನೋವಿನ ಗಾನ.

©Beeru Devaramani pain, love, Dokha
#SAD
ತಾನೇ ಚಲಿಸುವ ಕಾಲ ಹಿಡಿತಕೆ ಸಿಗದು..
ಕುಣಿಯುವ ಆ ಮನ ಕಂಬನಿಗೂ ಮಣಿಯದೂ..
ಕೆಡುಕಿನ ಒಲವ ಪಯಣ...ಪ್ರೇಮಿಸಿ ಮರೆತ ಹಳೆಯ ತಾಣ..

ಒಡಲ ವೇದನೆ ನೆತ್ತರ ಸುರಿದು..
ಶ್ರುತಿ ಮೀರಿದ ತಂತಿ ಹರಿದು.. 
ಎದೆಯಲಿ ಉಮ್ಮಳಿಸುತಿದೆ ಹೊಸ ನೋವಿನ ಗಾನ.

©Beeru Devaramani pain, love, Dokha
#SAD
sagarikapb1170

Beerudb

New Creator