Nojoto: Largest Storytelling Platform

ಸಮಸ್ಯೆಗಳು ಬಂದಾಗ ಕುಂತ ಬಗಿಹರಿಸ್ಕೊಬೇಕ ಅದ ಬಿಟ್ಟ ನಿಂತ ಜ

ಸಮಸ್ಯೆಗಳು ಬಂದಾಗ ಕುಂತ ಬಗಿಹರಿಸ್ಕೊಬೇಕ
ಅದ ಬಿಟ್ಟ ನಿಂತ ಜಗಳ ಮಾಡುದಲ್ಲ
ಒದರಾಡಿದ್ರೆ ಸಿಟ್ಟ ಬರತ್ತೆ
ಸಿಟ್ಟ ಬಂದ್ರೆ ಬಿ.ಪಿ ಬರತ್ತೆ
ಬಿ.ಪಿ ಶುಗರ್ ಅಣ್ಣ ತಮ್ಮ ಇದ್ದಂಗ
ಬಿ.ಪಿ ಬಂದಮ್ಯಾಲ ಶುಗರ್ ಬರಲೇಬೇಕ
ಶುಗರ ಬಂದ್ರೆ sweet ತಿನ್ನುವಂಗಿಲ್ಲ..
ಚಾ ಕುಡಿಯೋ ಹಾಗಿಲ್ಲ..
ಅದಕ್ಕ ಸಮಸ್ಯ ಬಂದಾಗ ಕುಂತ ಮಾತಾಡಿ ಬಗೆಹರಿಸ್ಗೋಬೇಕ..😂😂 ಬಗೆಹರಿಯಲಿ ಆದಷ್ಟು ಬೇಗ. 

#ಸಮಸ್ಯೆ #yqjogi #yqkannada #collab #collabwithjogi #YourQuoteAndMine
Collaborating with YourQuote Jogi