Nojoto: Largest Storytelling Platform

ಬಿಡುವಿಲ್ಲದೆ ಸುರುಯಿತಿರುವ.. ಈ...ಮಳೆ ತಪ್ಪುಗಳು ಸಹಜ

ಬಿಡುವಿಲ್ಲದೆ

ಸುರುಯಿತಿರುವ..

ಈ...ಮಳೆ

ತಪ್ಪುಗಳು

ಸಹಜ ಈ ವೇಳೆ

ಬಯಸಿದೇ..ಮನವು

ನಿನ್ನನ್ನೇ... 

ಆತ್ಮ ಅಭ್ಯಂಜನಕೆ...

ಅಳುಕಿಲ್ಲ ನನ್ನಲಿ..

ನೀ ಜೊತೆಯಿದ್ದರೆ

ಸ್ವಲ್ಪ ಪುಲಕಿತಳಾದರು..

ಶರಣಾಗುವೆ ನಾ ನಿನಗೆ..

ನಿನ್ನೊಲವಿನ ಪರಿಣಯಕೆ



 ತಪ್ಪಿದ್ದರೆ  ಕ್ಷಮೇ  ಇರಲಿ 🙏 
, #ypkannada 
#ypjogi_kannada
  #YourQuoteAndMine
Collaborating with praveen kushi h
ಬಿಡುವಿಲ್ಲದೆ

ಸುರುಯಿತಿರುವ..

ಈ...ಮಳೆ

ತಪ್ಪುಗಳು

ಸಹಜ ಈ ವೇಳೆ

ಬಯಸಿದೇ..ಮನವು

ನಿನ್ನನ್ನೇ... 

ಆತ್ಮ ಅಭ್ಯಂಜನಕೆ...

ಅಳುಕಿಲ್ಲ ನನ್ನಲಿ..

ನೀ ಜೊತೆಯಿದ್ದರೆ

ಸ್ವಲ್ಪ ಪುಲಕಿತಳಾದರು..

ಶರಣಾಗುವೆ ನಾ ನಿನಗೆ..

ನಿನ್ನೊಲವಿನ ಪರಿಣಯಕೆ



 ತಪ್ಪಿದ್ದರೆ  ಕ್ಷಮೇ  ಇರಲಿ 🙏 
, #ypkannada 
#ypjogi_kannada
  #YourQuoteAndMine
Collaborating with praveen kushi h