ವಂದನೆಗಳು, ಸಕಲ ಜೀವರಾಶಿಗಳಿಗೂ ನೀ ಅನಿವಾರ್ಯ. ಆದರೂ ನಿನ್ನಲ್ಲಿಲ್ಲ ಅಹಂಕಾರ, ಅಸೂಯೆ. ಅನುದಿನವೂ ಪ್ರಾಮಾಣಿಕವಾಗಿ ಕಾರ್ಯವನ್ನು ಮಾಡುತ್ತಾ ಯಾರಿಂದಲೂ ಏನನ್ನೂ ಬಯಸದಿರುವ ನೀನು ಪರಮ ಶ್ರೇಷ್ಠನು. ಸದಾ ಜೀವಸಂಕುಲಕ್ಕೆ ನಿನ್ನನುಗ್ರಹ ಇರಲಿ ಎಂದು ಪ್ರಾರ್ಥಿಸುತ್ತೇನೆ. ಇಂತಿ ತಮ್ಮವ ---------------- ಎಲ್ಲರಿಗೂ ಯುವರ್ಕೋಟ್ ಪತ್ರ ಬರೆಯುವ ತಿಂಗಳಿಗೆ ಅಥವಾ #YoLeWriMo ಸವಾಲಿಗೆ ಸ್ವಾಗತ. ಪ್ರತಿದಿನ ನಿಮಗಾಗಿ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ಸಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಪ್ರೀತಿಯಸೂರ್ಯ #yqjogi #YoLeWriMoಕನ್ನಡ #collab #collabwithjogi #YourQuoteAndMine Collaborating with YourQuote Jogi