ಇದೇ ಎಂದು ಎಲ್ಲನ್ನು ಬಡಿಸಿಕೊಂಡು ತಿಂದು ಉಳಿದದನ್ನ ಚೆಲ್ಲುವ ಮುನ್ನ ಯೋಚಿಸಿ ಬೇಕಷ್ಟು ತಿಂದು ಉಳಿದವನ್ನ ಹಸಿದರಿಗೆ ಹಂಚಿದರೆ ಅವರ ಕಣ್ಣಲ್ಲಿನ ತೃಪ್ತಿಯ ಖುಷಿಯೇ ಸಾಕು ತುಂಬಿದ ಹೊಟ್ಟೆಯು ಇನ್ನಷ್ಟು ತುಂಬಲು ಇಷ್ಟೇ ಜೀವ್ನ You are alwysz Invited to collab #ನಮ್ಗ್ಯಾಕ್_ಬೇಕು #yqjogi #yqbaba #yqkannada #yqkannadaquotes #yqkannadapoems #kannadaquotes #YourQuoteAndMine Collaborating with Quote Fellow