ಮರೆವು ಎನ್ನುವುದು ಕೆಲುವೊಮ್ಮೆ ಶಾಪವಾದರೂ ಒಂದರ್ಥದಲ್ಲಿ ವರ, ಬೇಡದ ಬೇಸರವ ನೆನಪಿಸಿ ಕೊರಗುವುದಕ್ಕಿಂತ ಮರೆತರೆ ಆರೋಗ್ಯವು. #ಜೀವನ #ಜೀವನಸಲಹೆ #life #lifequotes