Nojoto: Largest Storytelling Platform

ಕಾಯ್ ಝೆನ್ (KAIZEN) ನಾವು ಮಾಡುವ ಕಾರ್ಯಗಳು ನಿನ್ನೆಯದಕ್

ಕಾಯ್ ಝೆನ್ (KAIZEN)

ನಾವು ಮಾಡುವ ಕಾರ್ಯಗಳು ನಿನ್ನೆಯದಕ್ಕಿಂತ ಇಂದು ಉತ್ತಮ ಹಾಗೂ ಉತ್ಕೃಷ್ಟ ಗುಣಮಟ್ಟದೊಂದಿಗೆ ಪ್ರತಿದಿನವೂ ಕಾರ್ಯನಿರ್ವಹಿಸಬೇಕೆಂದು ಜಪಾನಿಯರ ಈ 
ಕಾಯ್ ಝೆನ್ (KAIZEN) ತತ್ವ ಹೇಳುತ್ತದೆ.
ಸುಧಾರಣೆ ಎಂಬುದು ನಮ್ಮನ್ನು ನಾವು ತಿದ್ದಿಕೊಳ್ಳುವ ಅತ್ಯುತ್ತಮ ಮೌಲ್ಯ. ನಾವು ಮಾಡುವ ಕಾರ್ಯಗಳ ಸುಧಾರಣೆಯು ನಿರಂತರವಾಗಿರಲಿ.
"Change for the better" 
 
ಶುಭದಿನ:- KAIZEN

KAIZEN