Nojoto: Largest Storytelling Platform

ನಿನ್ನೊಂದಿಗೆ ಕಳೆದ ಆ ನೆನಪುಗಳೆಲ್ಲಾ ಇಂದು ಮೌನ ತಾಳಿವೆ.

ನಿನ್ನೊಂದಿಗೆ ಕಳೆದ 
ಆ ನೆನಪುಗಳೆಲ್ಲಾ 
ಇಂದು ಮೌನ ತಾಳಿವೆ...
ಬೇಸರಗೊಂಡು 
ಮನಸ್ಸು ಮಸಣದ 
ಹಾದಿ ಹಿಡಿದಿದೆ...
ನನ್ನ ಹೃದಯವೀಗ
ನಿನ್ನ ಬರುವಿಕೆಗಾಗಿ 
ಕಾದು ಕುಳಿತಿದೆ...
 Miss u...
#YQjogi #YQbaba #YQkannada #YQkannadaQoutes #ಮಹೇಶ್ ಪಿಬಿ 
#ಮhesh.PB
ನಿನ್ನೊಂದಿಗೆ ಕಳೆದ 
ಆ ನೆನಪುಗಳೆಲ್ಲಾ 
ಇಂದು ಮೌನ ತಾಳಿವೆ...
ಬೇಸರಗೊಂಡು 
ಮನಸ್ಸು ಮಸಣದ 
ಹಾದಿ ಹಿಡಿದಿದೆ...
ನನ್ನ ಹೃದಯವೀಗ
ನಿನ್ನ ಬರುವಿಕೆಗಾಗಿ 
ಕಾದು ಕುಳಿತಿದೆ...
 Miss u...
#YQjogi #YQbaba #YQkannada #YQkannadaQoutes #ಮಹೇಶ್ ಪಿಬಿ 
#ಮhesh.PB