Nojoto: Largest Storytelling Platform

ಇಳಿಸಂಜೆ ಹಾಗೆ ಅವಳು ಕಾಡುತ್ತಾಳೆ ರಜನಿಯು ಮುಚ್ಚಿ ಸೂರ್ಯೋದ

ಇಳಿಸಂಜೆ ಹಾಗೆ
ಅವಳು ಕಾಡುತ್ತಾಳೆ
ರಜನಿಯು ಮುಚ್ಚಿ
ಸೂರ್ಯೋದಯವಾಗುವವರೆಗೂ
ನಾನೋ ಅವಳೆದೆಗೆ ಪಿಸುಮಾತಲಿ
ಎದೆದನಿಯ ಲಾಲಿಯಾಗಿಸುವೆ
ಬಿಡದಂತೆಯೆ ಯುಗಪೂರ. #ಎದೆಯಲಾಲಿ #yqjogi #yqjogikannada #YourQuoteAndMine
Collaborating with Sunitha K
ಇಳಿಸಂಜೆ ಹಾಗೆ
ಅವಳು ಕಾಡುತ್ತಾಳೆ
ರಜನಿಯು ಮುಚ್ಚಿ
ಸೂರ್ಯೋದಯವಾಗುವವರೆಗೂ
ನಾನೋ ಅವಳೆದೆಗೆ ಪಿಸುಮಾತಲಿ
ಎದೆದನಿಯ ಲಾಲಿಯಾಗಿಸುವೆ
ಬಿಡದಂತೆಯೆ ಯುಗಪೂರ. #ಎದೆಯಲಾಲಿ #yqjogi #yqjogikannada #YourQuoteAndMine
Collaborating with Sunitha K