Nojoto: Largest Storytelling Platform

ಸು....ಧಾರಣೆಗಾಗಿ ಮರುಗಿದಿರಿ ಈ ಸಮಾಜಕ್ಕೆ ದಾ....ರಿ ತೋರಿ

ಸು....ಧಾರಣೆಗಾಗಿ ಮರುಗಿದಿರಿ ಈ ಸಮಾಜಕ್ಕೆ
ದಾ....ರಿ ತೋರಿದಿರಿ ಅಬಲರಿಗೆ ದೇವದಾಸಿಯರಿಗೆ
ಮೂ..ರ್ತ ಸ್ವರೂಪರಾದಿರಿ ಸರಕಾರಿ ಶಾಲೆಗಳಿಗೆ
ರ್ತಿ....ತೀರ್ಥರೂಪರವರಿಗೆ ಕೀರ್ತಿ ತಂದಿರಿ

ಕೆರೆಯ ನೀರನು ಕೆರೆಗೆ ಚೆಲ್ಲಿ ಭಾರತದ ಕೀರ್ತಿಯನ್ನು
ಬಾನಂಗಳಕ್ಕೆ ಚಿಮ್ಮಿಸಿದಿರಿ. 
ನಿಮ್ಮ ಹುಟ್ಟು ಹಬ್ಬಕ್ಕೆ ನನ್ನದೊಂದು ಶುಭಾಷಯ #yrqtjogi #yrqtbaba #ಶುಭಾಶಯಗಳು