Nojoto: Largest Storytelling Platform

White ಹಾರಬೇಕು ರೆಕ್ಕೆ ಮತ್ತು ಮನಸ ಬಿಚ್ಚಿ…. ಅಜ್ಞಾನದಿಂದ

White ಹಾರಬೇಕು ರೆಕ್ಕೆ ಮತ್ತು ಮನಸ ಬಿಚ್ಚಿ….
ಅಜ್ಞಾನದಿಂದ ಸುಜ್ಞಾನದ ಕಡೆಗೆ!
ಕತ್ತಲಿನಿಂದ ಬೆಳಕಿನ ಕಡೆಗೆ!
ಹತಾಶೆಗಳಿಂದ ಭರವಸೆಗಳ ಕಡೆಗೆ!
ಹುಚ್ಚು ಭ್ರಮೆಗಳಿಂದ ಕಟು ವಾಸ್ತವದ ಕಡೆಗೆ!
ಅದೇ ಯಶಸ್ಸು!!

©Shridhar Patil.
  #life #Success #story #motivatational #read #Reactive #Knowledge #library