Nojoto: Largest Storytelling Platform

ಜನಿಸಿಹನಿಂದು ಮಥುರಾ ನಗರದಿ, ದೇವಕಿ-ವಸುದೇವರಿಗೆ.. ಗೋಕುಲ-

ಜನಿಸಿಹನಿಂದು ಮಥುರಾ ನಗರದಿ,
ದೇವಕಿ-ವಸುದೇವರಿಗೆ..
ಗೋಕುಲ-ವೃಂದಾವನದೊಳು ನಲಿಯುವ ಈತ,
ಗೆಳೆಯ ಸುಧಾಮನಿಗೆ..

ನಾಚಿಕೆಯಿಂದಲೆ ಕುಣಿದವು ನವಿಲು...
ಗೋಪಿಯ ಕೊಳಲಿನ ಧನಿಗೆ...
ಮನದಲೆ ಇವನ ವರಿಸಿದವರೆಷ್ಟೋ...?!
ಲೆಕ್ಕವೇ ಇಲ್ಲ ಧಣಿಗೆ..

ಮನದುಂಬಿ ನಲಿದಿಹೆ ನೀನು ಗೋಪಿಕೆ ರಾಧೆಯ ಸೇರಿ..
ರುಕ್ಮಿಣಿ ಕೂಡ ಕಾಯುತಲಿಹಳು
ಕಾಣುತಿಲ್ಲವೆ ಮುರಾರಿ?
 #yqbaba #yqjogi #yqjogikannada #krishna #janmashtami #rukmini #yqdidi
ಜನಿಸಿಹನಿಂದು ಮಥುರಾ ನಗರದಿ,
ದೇವಕಿ-ವಸುದೇವರಿಗೆ..
ಗೋಕುಲ-ವೃಂದಾವನದೊಳು ನಲಿಯುವ ಈತ,
ಗೆಳೆಯ ಸುಧಾಮನಿಗೆ..

ನಾಚಿಕೆಯಿಂದಲೆ ಕುಣಿದವು ನವಿಲು...
ಗೋಪಿಯ ಕೊಳಲಿನ ಧನಿಗೆ...
ಮನದಲೆ ಇವನ ವರಿಸಿದವರೆಷ್ಟೋ...?!
ಲೆಕ್ಕವೇ ಇಲ್ಲ ಧಣಿಗೆ..

ಮನದುಂಬಿ ನಲಿದಿಹೆ ನೀನು ಗೋಪಿಕೆ ರಾಧೆಯ ಸೇರಿ..
ರುಕ್ಮಿಣಿ ಕೂಡ ಕಾಯುತಲಿಹಳು
ಕಾಣುತಿಲ್ಲವೆ ಮುರಾರಿ?
 #yqbaba #yqjogi #yqjogikannada #krishna #janmashtami #rukmini #yqdidi