Nojoto: Largest Storytelling Platform

ಓಂ ನಮಃ ಶಿವಾಯ ಸದ್ಗುರು ಸಂಪನ್ನರು ಲೋಕದ ಚಿಂತಕರು ಲೋಕದ ಹ

ಓಂ ನಮಃ ಶಿವಾಯ 
ಸದ್ಗುರು ಸಂಪನ್ನರು
ಲೋಕದ ಚಿಂತಕರು
ಲೋಕದ ಹಿತಕಕರು
ಲೋಕದ ಸರ್ವಾಂಗೀಣ 
ಜೀವಿಗಳ ಸಂಕುಲಕ್ಕೆ 
ಬೆಳವಣಿಗೆ ಆಧಾರಿತ 
ಶ್ರೀಗಳೆ.... 

ನಮ್ಮೆಲ್ಲರ ಮನೆ ಮನೆಗಳಲ್ಲಿ 
ಮಾತಾಗಿರುವ ನೀಲಕಂಠರೇ 
ನಮ್ಮೆಲ್ಲರ ಮನದಲ್ಲಿಯೇ
ನೆಲೆಸಿರುವ ಪೂಜ್ಯನಿಯರೇ🙏

ಶಿಕಾ ✍️ 
  lord of shiva
ಓಂ ನಮಃ ಶಿವಾಯ 
ಸದ್ಗುರು ಸಂಪನ್ನರು
ಲೋಕದ ಚಿಂತಕರು
ಲೋಕದ ಹಿತಕಕರು
ಲೋಕದ ಸರ್ವಾಂಗೀಣ 
ಜೀವಿಗಳ ಸಂಕುಲಕ್ಕೆ 
ಬೆಳವಣಿಗೆ ಆಧಾರಿತ 
ಶ್ರೀಗಳೆ.... 

ನಮ್ಮೆಲ್ಲರ ಮನೆ ಮನೆಗಳಲ್ಲಿ 
ಮಾತಾಗಿರುವ ನೀಲಕಂಠರೇ 
ನಮ್ಮೆಲ್ಲರ ಮನದಲ್ಲಿಯೇ
ನೆಲೆಸಿರುವ ಪೂಜ್ಯನಿಯರೇ🙏

ಶಿಕಾ ✍️ 
  lord of shiva
shivaputra1249

Shivaputra

New Creator

lord of shiva