ಮಾಲೆಯಾಗಿವೆ ಬಾನಿಗೆ/ ಶಿವನ ಶಿರದ ಬಿದಿಗೆ ಚಂದಮ ಕಲಶಪ್ರಾಯವಾಗಿದೆ ಆಗಸಕೆ/ ನಿತ್ಯ ನಿಟ್ಟಿಸಿದರೂ ಕಪ್ಪನೆಯ ಭಾನು ಇಂದೇಕೋ ನೂತನವಾಗಿದೆನೆಗೆ// ಹಾಯಾಗಿ ನಗುತ್ತಾ ಮಿನುಗುತ್ತಿವೆ. #ಆಗಸ #yqjogi #yqkannada #collab #collabwithjogi #YourQuoteAndMine Collaborating with YourQuote Jogi