Nojoto: Largest Storytelling Platform

ಮಾಲೆಯಾಗಿವೆ ಬಾನಿಗೆ/ ಶಿವನ ಶಿರದ ಬಿದಿಗೆ ಚಂದಮ ಕಲಶಪ್ರಾಯವ

ಮಾಲೆಯಾಗಿವೆ ಬಾನಿಗೆ/
ಶಿವನ ಶಿರದ ಬಿದಿಗೆ ಚಂದಮ
ಕಲಶಪ್ರಾಯವಾಗಿದೆ ಆಗಸಕೆ/
ನಿತ್ಯ ನಿಟ್ಟಿಸಿದರೂ ಕಪ್ಪನೆಯ ಭಾನು
ಇಂದೇಕೋ ನೂತನವಾಗಿದೆನೆಗೆ//
 ಹಾಯಾಗಿ ನಗುತ್ತಾ ಮಿನುಗುತ್ತಿವೆ. 

#ಆಗಸ #yqjogi #yqkannada #collab #collabwithjogi #YourQuoteAndMine
Collaborating with YourQuote Jogi
ಮಾಲೆಯಾಗಿವೆ ಬಾನಿಗೆ/
ಶಿವನ ಶಿರದ ಬಿದಿಗೆ ಚಂದಮ
ಕಲಶಪ್ರಾಯವಾಗಿದೆ ಆಗಸಕೆ/
ನಿತ್ಯ ನಿಟ್ಟಿಸಿದರೂ ಕಪ್ಪನೆಯ ಭಾನು
ಇಂದೇಕೋ ನೂತನವಾಗಿದೆನೆಗೆ//
 ಹಾಯಾಗಿ ನಗುತ್ತಾ ಮಿನುಗುತ್ತಿವೆ. 

#ಆಗಸ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಹಾಯಾಗಿ ನಗುತ್ತಾ ಮಿನುಗುತ್ತಿವೆ. #ಆಗಸ #yqjogi #yqkannada #Collab #collabwithjogi #YourQuoteAndMine Collaborating with YourQuote Jogi