ಭಾನು ರಂಗಾಗಿ ರಾರಾಜಿಸಿದೆ ತಂಗಾಳಿ ಇಳೆಗೆ ಇಳಿಯುತ್ತಿದೆ ಬೆಳಕು ಬೇಸರದಿ ಸರಿಯುತಿದೆ ಸಂಜೆಯ ಸವಿ ಸ್ವಾದಕ್ಕೆ. #ಕಲರವ #yqjogi #yqkannada #collab #amargude #collabwithjogi #YourQuoteAndMine Collaborating with YourQuote Jogi